ಕರೋನಾ ಮಾರಿ ಸಾಬೀತುಪಡಿಸಿದ್ದಾಳೆ

ಗಂಗೆಯನು ಕಲುಷಿತಗೊಳಿಸಿದ್ದು ನಾವು
ಯಮುನೆ ಕೃಷ್ಣೆ ಕಾವೇರಿಯರನು ಬತ್ತಿಸಿದ್ದುನಾವು
ಪ್ರಾಣಿಗಳ ಬದುಕನ್ನು ನರಕವಾಗಿಸಿದ್ದು
ಬಡವರ ಬದುಕನ್ನು ಗುಳೆ ಎಬ್ಬಿಸಿದ್ದು
ಹುಡುಗರಿಗೆ ದುಶ್ಚಟಗಳನ್ನು ಕಲಿಸಿದ್ದು
ಹಳ್ಳಿಗಳನ್ನು ಕೊಳ್ಳೆಹೊಡೆದದ್ದು, ಎಲ್ಲ ನಾವು

ಈಗ, ಊರೊಳಗೇ ತಂದಿದ್ದೇವೆ ಕೂಗು ಮಾರಿಯನ್ನು
ನೀರೊಳಗೆ ನೆಲದೊಳಗೆ ಊರಿಯೂರಿ ಬೆಳೆಸಿದ್ದೇವೆ
ಹಸನಾಗಿ ಹೊಸ ಮಾರಿಯನ್ನು ನಾವು
ಲಾಭವನ್ನೂ ಗಳಿಸಿದ್ದೇವೆ ಮಾರಿಯನೆ ಮಾರಿ
ಪತ್ರಿಕೆಗಳಲ್ಲಿ ಜಾಲತಾಣಗಳಲ್ಲಿ ಚಾನಲ್ಲುಗಳಲ್ಲಿ
ಇಂದವಳದ್ದೆ ಮಾರಿ ಮೆರೆದಿದ್ದೇವೆ
ಮಾನವತೆ ಮರೆತಿದ್ದೇವೆ ಗೆಳೆಯ
ಸತ್ಯಹೇಳಿದರೆ ಮುಖತಿರುಗಿಸುತ್ತೀಯಉಪವಾಸವ್ರತಕ್ಕೆ ಸಮಯವಲ್ಲವಿದು ಎಂದು ಗೊಣಗುತ್ತೀಯ
ಹಾಗಿದ್ದರೆ ಯಾವುದು ಸಮಯ ಹೇಳು
ಹಸಿದವರ ಮಾತು ಕೇಳಲಿಕ್ಕೆ

ಗ್ರಾಮ ಸೇವಾ ಸಂಘ

Chaplin’s birthday today.

Today is the Seventh day of Fasting for the #SacredEconomy  

Chaplin’s birthday today.
I wish I could be, as good a joker as he was.
I wish I could do, as much for the poor through art, as he did.
I feel humbled infront of him.
–       Prasanna


Playwright & Theatre Person #gramsevasangh  #karonakuch #sacredeconomy #prasannaheggodu  

#ಪವಿತ್ರಆರ್ಥಿಕತೆ ಗಾಗಿ ನಡೆದಿರುವ ಉಪವಾಸ 7ನೇ ದಿನಕ್ಕೆ ಕಾಲಿಟ್ಟಿದೆ

ಚಾಪ್ಲಿನ್ ಜನುಮದಿನ ಇಂದು
ಅವನಷ್ಟೇ ಉತ್ತಮನಾದ ಜೋಕರ್ ಆಗಿದ್ದರೆ ನಾನು ಅನ್ನಿಸುತ್ತದೆ,
ಅವನು ಚಿತ್ರಿಸಿದಷ್ಟೇ ಪರಿಣಾಮಕಾರಿಯಾಗಿ ಬಡವರನ್ನು ಚಿತ್ರಿಸಬಲ್ಲೆನಾಗಿದ್ದರೆ ನಾನು ಅನ್ನಿಸುತ್ತದೆ
ಈ ಮಹಾ ಚೇತನದ ಎದುರಿಗೆ ವಿನಯಮೂಡುತ್ತದೆ
-ಪ್ರಸನ್ನ
ರಂಗಕರ್ಮಿ ಮತ್ತು ನಾಟಕಕಾರ
ಗ್ರಾಮ ಸೇವಾ ಸಂಘ#karonakuch #sacredeconomy #prasannaheggodu

An Appeal by Concerned Citizens and People’s Organizations in support of Fast for Sacred Economy

To

Sri Pratap Chandra Sarangi

MOS, MSME

Government of India

Dear Sir,

Eminent Gandhian activist Prasanna ji has been on an indefinite fast from 10 April 2020. Although it is a part of the continuing satyagraha since 2015, this time he is fasting as we are seeing an unprecedented collapse of the monster economy.

Gram SevaSangh has been promoting ‘Sacred Economy’ focusing on handmade production and with minimum mechanization. This is a solution not just for unemployment or underemployment, but also for the rampant destruction of natural resources and inequality which has reached obscene proportions.

Today, we are witnessing the dismal plight of migrant workers who are on the streets due to stringent measures associated with Covid-19. The central and local administrations have created this humanitarian crisis without full understanding of the impact and with no preparation for these true producers and servants of society. The challenge is to use the might of this skilled and unskilled workforce in their own community within their environs and resource matrix.

May we recall your attention to the fact that Prasanna ji and our group of five senior activists had not just written to, but also had a meeting with you on the demands of ‘Satyagraha for Sacred Economy’ demands on 06.12.2019 at #10, Pandit Pant Marg, Delhi (Attachment-I). You promised to take cognizance of our presentation and look into the issues before holding a further dialogue. After much follow-up from Prasanna ji and his young colleagues, the presentation was merely forwarded to Niti Aayog (Attachement-II), but with no further steps nor a dialogue.

Prasanna ji and all of us are indeed feeling blocked, not just locked on these most important issue of the appropriate economic paradigm which seeks decentralization and democratization of our economy. The present monstrous system has failed to feed, shelter, clothe, and educate more than half of India’s population. The resulting loss of life of farmers, labourers, artisans and all is much higher than even by Covid-19. This has to be realized by our State actors and society.

The elites who are served by the toilers and the activists struggling for their rights, all and sundry must therefore, not just express solidarity with the working class, uprooted today due to the lockdown but uprooted always due to migration and the exploitative capitalists who look down upon the toilers! With whom do the governments at the Centre and the State stand by, is a question that we seek answer to.

We, therefore, support Prasanna ji’s indefinite fast at these vital juncture faced by India and the world, to raise the basic issue and expect the rulers busy with fighting just one virus to take cognizance of the peaceful appeal and hold an immediate dialogue with the Satyagrahis to discuss and evolve a solution through Sacred Economy i.e., Gandhian Economy. May we expect a response?

With regards,

Signatories:

·         Medha Patkar – Social Activist, Narmada Bachao Andolan & NAPM

·         H.D. Devegowda – Former Prime Minsiter of India

·         Vandana Shiva – Environmental Activist & Navadanya

·         H.S. Doreswamy – Freedom fighter & Gandhian

·         Ramachandra Guha – Historian.

·         M.A. Baby – Ex. Member of Parliament & Activist

·         Rajgopal P.V. – Gandhian activist & Ekta Parishat

·         Ganesh Devy – Cultural Activist

·         Bharat Junjunwala – Author & Thinker

·         K V Biju, Swadeshi Andolan, Kerala

·         Uzramma – Handloom activist

·         Sunil Sahasrabudhey – Vidya Ashram, Sarnath

·         Ashish Bhai – Janjagran Shakti Sanghatan, Bihar

·         Ashok Chatterjee –Handicrafts Activist

·         Sabha Husain – Human Rights activist.

·         Anand Masgavkar – NAPM, Gujrat

·         Chitra Sahasrabudhey – Lok vidya Jan Andolan, Banaras

·         B.R. Patil – Political Activist, Samajavadi Samagam

·         Suniti S.R. – Shashvat Vikas Nyas, Maharashtra

·         Dr. Sunilam – Kisan Sangharsh Samiti & Samajwadi Samagam & NAPM

·         Vimalabhai – Matu Jansanghatan, Uttarkhand

·         Leo F Saldhana – Activit, Environmental Support Group

·         M. D. Pallavi – Singer, Musician & Actress

·         Krishna Kanth – Paryavaran Suraksha Samiti

Copy forwarded to:

  1. Prime Minister of India Narendra Modi
  2. Union Minister for Chemicals and Fertilizers D V Sadananda Gowda
  3. Niti Aayog
  4. Chief Minister of Karnataka B S Yediyurappa

सत्य का बंधक

मैं शुक्रवार, 10 अप्रैल 2020, से ‘पवित्र आर्थिकी’ (#SacredEconomy) के लिए अनिश्चित कालीन उपवास पर हूँ. चूँकि मैं एक रंगकर्मी हूँ आप कह सकते हैं कि यह उपवास एक नाटक है, यह भी कि एक अहिंसक आतंकवादी का बंधक-नाटक. वास्तव में मैंने खुद को सत्य का बंधक बना लिया है और अभी एक छोटे से कमरे में हूँ, जिसका ठिकाना ज़ाहिर नहीं किया है. मैं आपको सोचने के लिए बाध्य करना चाहता हूँ. 

सच बोलने के लिए मैंने खुद को भूख की पीड़ा के हवाले किया है. हम लोग राक्षसी आर्थिकी के बंधक हो गए हैं. इस आर्थिकी ने  प्रकृति का विनाश किया है, गरीब को और गरीब बनाया है और सब लोगों को मशीन बना दिया है. भगवान ने अब राक्षस को सजा दी है. वह अब मर रहा है. 

लेकिन क्या हम उसे ढहाने के लिए तैयार हैं? क्या हम प्रकृति के नियमों का पालन करने के लिए तैयार हैं? या उस नैतिक नियम का, जो हमें एक बराबरी का समाज, सरल समाज बनाने के लिए कहता है. 

सोचिये ! मैं आश्वस्त हूँ आप सच्चाई से सोचेंगे ! मैं आश्वस्त हूँ यह बंधक-नाटक सफल होगा. हमारे इस आवाहन का जवाब सोशल मीडिया पर दें. कृपया लॉक डाउन का पालन करें. 

प्रसन्ना

नाटक लेखक व निर्देशक 

ग्राम सेवा संघ

अनुवाध : सुनील सहस्रा भूढ़े, दार्शनिक & सामाजिक कार्यकर्ता

உண்மையின் பிணையக் கைதியாக நான்

13.04.2020

புனித பொருளாதாரத்தை செயல்  படுத்தவேண்டும் என்று கடந்த வெள்ளிக்கிழமையிலிருந்து உண்ணா விரதமிருந்து வருகிறேன்.  நான் நாடகத்துறையை சேர்ந்தவனாதலால், இது ஒரு நாடகம் என்றே நீங்கள் நினைக்கலாம்.  உண்மைக்கு பிணையமாக என்னை தனிமையில் சிறைப்படுத்திக்கொண்டுள்ளேன்.  உங்களையும் சிந்திக்க வேண்டுகிறேன்.

உண்மையாக இருப்பதற்காக உணவை  மறுத்து  என்னையே துன்புறுத்திக் கொண்டுள்ளேன்.  நாம் ஒரு அசுர பொருளாதார கட்டமைப்பில் சிக்கிக் கொண்டிருக்கிறோம்.  இந்த கொள்கையானது, இயற்கையை அழித்து ஏழைகளை மேலும் ஏழைகளாக்கி, நம்மை இயந்திரத்தனமாகி விட்டது.  கடவுள் அசுரனை தண்டித்துவிட்டார்.  அசுரன் செத்துக் கொண்டிருக்கிறான்.

நாம் இந்த அசுரனை வீழ்த்த தயாரா?  இயற்கை சார்ந்து வாழ தயாரா?  சமத்துவம் என்ற அறத்திற்கு உட்பட்டு சமுதாயத்தை கட்டமைக்க தயாரா?

யோசியுங்கள்!  நீங்கள் நேர்மையாக யோசிப்பீர்கள் என்றே எண்ணுகிறேன்.  என்னுடைய இந்த “நாடகத்திற்கு” ஒரு நல்ல முடிவு வரும் என்று நம்புகிறேன்.  தற்போதைய கட்டுப்பாடுகளுக்கு தடைகளும் ஊன் விளைவிக்காமல் இணையத்தில் எனக்கு பதிலளியுங்கள்.

இவண்,

பிரசன்னா

கதாசிரியர்,

மேடை நாடக இயக்குனர்,

கிராம சேவா சங்கம்.

Fast for Sacred Economy Entered 5th Day

For Press Kit visit bit.ly/karonakuch_presskit (Ref 8th and 10th April Press notes for more details)

Theatre Person Prasanna’s health is in stable condition. Please find the official published statements given below.

Statement-1

A hostage to truth

I am on an indefinite fast since Friday for the implementation of the #SacredEconomy.  Since I am a theatre person you could say, fast is a Drama.  Even a hostage drama conducted by a non violent terrorist. I have actually made myself a hostage to truth and put myself in an  undisclosed place, a little room.  I am forcing you to think!

In order that I speak truthfully, I am suffering hunger. We have become hostage to the monster economy. This economy has damaged nature, made the poor poorer, and made us machines. God has punished the monster now. He is dying.

But, Are we ready to dismantle him? Are we ready to abide by natural laws? Or, the moral law that tells us to build an egalitarian society, a simple society?

Think! I am sure, you will think truthfully! I am also sure, this hostage drama will end successfully. Respond to this call on the virtual media. Do not disturb the lock down, please.

-Prasanna,
Playwright, Theatre Director
Gram Seva Sangh

Statement-2

While Christianity considered god as Shepherd,
we considered him as a driver, a charioteer !
Buddhism Jainism considered him a beggar !
No religion considered him
the creator of a Monster civilization.
We also should not.
Come, let us build a #SacredEconomy !

-GramSevaSangh

www.gramsevasangh.org | Email ID: gramsevasanghindia@gmail.com | Mobile: 9980043911
Facebook : @gramsevasanghindia | Twitter : @gramsevasangha | Instagram: @gramsevasanghindia
For press kit : bit.ly/karonakuch_presskit For all information: bit.ly/karonakuch

ಪವಿತ್ರ ಆರ್ಥಿಕತೆಗಾಗಿ ನಡೆದಿರುವ ಉಪವಾಸ 5ನೇ ದಿನಕ್ಕೆ ಕಾಲಿಟ್ಟಿದೆ

ಮಾಹಿತಿಯ ಇರುವ ಪತ್ರಿಕಾ ಕಿಟ್‍ಗಾಗಿ ಬಳಸಿ : bit.ly/karonakuch_presskit

ಪ್ರಸನ್ನ ಅವರ ಆರೋಗ್ಯ ಸ್ಥಿರವಾಗಿದೆ. 
ಈ ಕೆಳಗೆ ಇಂದು ಅಧಿಕೃತವಾಗಿ ಪ್ರಕಟಿಸಿರುವ ಪತ್ರಿಕಾ ಹೇಳಿಕೆಗಳನ್ನು ಲಗತ್ತಿಸಲಾಗಿದೆ.
ಹೇಳಿಕೆ-1
ಸತ್ಯದ ಒತ್ತೆಯಾಳು
ಕಳೆದ ಶುಕ್ರವಾರದದಿಂದ ನಾನು ಪವಿತ್ರ ಆರ್ಥಿಕತೆಯ ಜಾರಿಗಾಗಿ ಉಪವಾಸ ಮಾಡುತ್ತಿದ್ದೇನೆ.  ನಾನೊಬ್ಬ ರಂಗಕರ್ಮಿಯಾದ್ದರಿಂದ ಈ ಉಪವಾಸವನ್ನು ಒಂದು ನಾಟಕ ಎನ್ನಲಡ್ಡಿಯಿಲ್ಲ, ಒತ್ತೆಯಾಳಿನ ನಾಟಕ ಎನ್ನಲೂ ಅಡ್ಡಿಯಿಲ್ಲ.  ನನ್ನನ್ನೇ ನಾನು ಸತ್ಯಕ್ಕೆ ಒತ್ತೆಯಾಳಾಗಿಸಿಕೊಂಡು ಸಣ್ಣ ಕೋಣೆಯೊಂದರಲ್ಲಿ ಬಂಧಿಯಾಗಿದ್ದೇನೆ ಹಾಗೂ ಆ ಮೂಲಕ #ಪವಿತ್ರಆರ್ಥಿಕತೆಯ ಬಗ್ಗೆ ಚಿಂತಿಸಿರೆಂದು ನಿಮ್ಮ ಮೇಲೆ ಬಲವಂತ ಹೇರುತ್ತಿದ್ದೇನೆ ಹಸಿವಿನ ಅನುಭವ ಪಡೆಯುತ್ತಿದ್ದೇನೆ.  ಸತ್ಯವಾಗಿ ಹೇಳುತ್ತೇನೆ ಕೇಳಿ, ನಾವೆಲ್ಲರೂ ರಾಕ್ಷಸಆರ್ಥಿಕತೆಯ ಒತ್ತೆಯಾಳುಗಳಾಗಿದ್ದೇವೆ.  ಈ ಆರ್ಥಿಕತೆಯು ಪ್ರಕೃತಿಯನ್ನು ಹಾಳುಗೆಡವಿದೆ, ಬಡವರನ್ನು ಮತ್ತೂ ಬಡವಾಗಿಸಿದೆ, ನಮ್ಮನ್ನೆಲ್ಲ ಯಂತ್ರಗಳನ್ನಾಗಿಸಿದೆ.  ಅದರ ರಾಕ್ಷಸತನವನ್ನು ಕಂಡು ಕನಲಿ ದೇವರು ಕರೋನಾ ಮಾರಿಯನ್ನು ಕಳುಹಿಸಿ ಶಿಕ್ಷಿಸಿದ್ದಾನೆ. ರಾಕ್ಷಸ ಆರ್ಥಿಕತೆ ಸಾಯುತ್ತಿದೆ.

ಆದರೆ, ಮಣ್ಣ್ನು ಮಾಡಲು ಸಿದ್ಧರಿದ್ದೇವೆಯೆ ನಾವು? ರಾಕ್ಷಸ ತಂತ್ರಜ್ಞಾನವನ್ನು ಕಳಚಲು ಸಿದ್ಧರಿದ್ದೇವೆಯೆ? ಪ್ರಾಕೃತಿಕ ನಿಯಮಗಳಿಗೆ ಮತ್ತೊಮ್ಮೆ ಬದ್ಧರಾಗಲು ಸಿದ್ಧರಿದ್ದೇವೆಯೇ? ಸಮಾನತೆ ಹಾಗೂ ಸರಳತೆಗಳ ಆದರ್ಶಕ್ಕೆ ಬದ್ಧರಾಗಲು ಸಿದ್ಧರಿದ್ದೇವೆಯೇ?

ಚಿಂತಿಸಿ ! ನೀವು ಸತ್ಯನಿಷ್ಠರಾಗಿ ಚಿಂತಿಸಬಲ್ಲಿರಿ ಎಂಬ ನಂಬಿಕೆಯಿದೆ ನನಗೆ. ಮಾತ್ರವಲ್ಲ, ಒತ್ತೆ ನಾಟಕ ಕೂಡ ಯಶಸ್ವಿಯಾಗಿ ಕೊನೆಗೊಳ್ಳುತ್ತದೆ ಎಂಬ ನಂಬಿಕೆಯಿದೆ.  ನಿಮ್ಮ ಯೋಚನೆಗಳನ್ನು ವರ್ಚುಯೆಲ್ ಮಾಧ್ಯಮಗಳ ಮೂಲಕ ಹಂಚಿಕೊಳ್ಳಿ.  ಲಾಕ್‍ಡೌನ್‍ಗೆ ತೊಂದರೆಯಾಗದಿರಲಿ.                                                                                               

  -ಪ್ರಸನ್ನ   
ನಾಟಕಕಾರ, ರಂಗಕರ್ಮಿ                                                                                             ಗ್ರಾಮಸೇವಾಸಸಂಘ                                                                                      


ಹೇಳಿಕೆ-2
ದೇವರನ್ನು ಕ್ರೈಸ್ತರು ಕುರುಬನೆಂದು ಕರೆದರೆಹಿಂದೂಗಳು ಸಾರಥಿಯೆಂದು ಕರೆದೆವುಬುದ್ಧಜೈನ ಧರ್ಮಗಳು ಭಿಕ್ಷುವೆಂದು ಕರೆದರುರಾಕ್ಷಸನಾಗರೀಕತೆಯನ್ನು ವಿಶ್ವದ ಯಾವಧರ್ಮವೂದೇವರ ಸೃಷ್ಟಿಯೆನ್ನಲಿಲ್ಲ.ನಾವೂ ಅನ್ನಬಾರದು.ಬನ್ನಿ, ಪವಿತ್ರ ಆರ್ಥಿಕತೆಯನ್ನು ಜಾರಿಗೊಳಿಸೋಣ.
– ಗ್ರಾಮಸೇವಾಸಂಘ


ಹೆಚ್ಚಿನ ಮಾಹಿತಿಗೆ ಈ ಲಿಂಕ್ ಬಳಸಿ : bit.ly/karonakuch    
ಗ್ರಾಮ ಸೇವಾ ಸಂಘ

www.gramsevasangh.org | Email ID: gramsevasanghindia@gmail.com | Mobile: 9980043911
Facebook : @gramsevasanghindia | Twitter : @gramsevasangha | Instagram: @gramsevasanghindia
For press kit : bit.ly/karonakuch_presskit For all information: bit.ly/karonakuch

I am a Theatre Person

Friend,

Why should I feel guilty of Fasting during Corona?

If you feel it is all a big drama, you have guessed rightly.

But see the Character, and not the actor, in the drama. It is a great

Character that I am playing.  In any case it is being played virtually.

-Prasanna

ನಾನೊಬ್ಬ ನಾಟಕದವನು

Fast during #corona #lockdown is ill-timed?

ಮಾತುಕೇಳಿಸಿಕೊಳ್ಳುತ್ತಿಲ್ಲ ಯಾರೂ

ಮುನ್ನೂರೂ ಚಿಲ್ಲರೆ ಎಂಪಿಗಳಿರುವ ಆಡಳಿತ ಪಕ್ಷಕ್ಕೂ ಇದೇ ಸಂಕಟವಿರೋಧ ಪಕ್ಷಗಳಿಗೂ ಇದೇ ಸಂಕಟಗುರುಗಳು ಹಿರಿಯರುವಿಜ್ಞಾನಿಗಳು ಸಮಾಜ ಸುಧಾರಕರುಎಲ್ಲರಿಗೂ ಇದೇ ಸಂಕಟಮಾತುಕೇಳಿಸಿಕೊಳ್ಳುತ್ತಿಲ್ಲ ಯಾರೂನಾಟಕದವನು ನಾನು ಹೇಳುತ್ತೇನೆ ಕೇಳಿಮಾತಿಗೆ ಬೆಲೆ ಬರುವುದು ಕೃತಿಯಿಂದಗಟ್ಟಿ ಭಾವನೆಗಳಿಂದಸಿಟ್ಟು ಗಟ್ಟಿ ಭಾವನೆಯಲ್ಲ ಗೆಳೆಯಗಟ್ಟಿಸಿ ಹೇಳಿದರೆ ಕಿವುಡುಬರುತ್ತದೆಕೇಳುಗರಿಗೆಕೃತಿಗಿಳಿಯೋಣ ಬಾ, ಹಸಿವಿನ ಅನುಭವ ಪಡೆಯೋಣಹಸಿವೆಯೇ ದಾರಿತೋರಿಸುತ್ತದೆಸಹಜ ಬದುಕಿಗೆ ಸಹಜ ಪ್ರಕೃತಿಗೆಮುಗುಳುನಗೆ ಹಾಗೂ ಪ್ರೀತಿಗೆಆಗ ಕೇಳಿಸಿಕೊಳ್ಳುತ್ತಾರೆ ಜನರುವಿನಯಪೂರ್ಣ ಮಾತುಗಳನ್ನು ಮೃದುವಾಗಿ
-ಪ್ರಸನ್ನ, ಗ್ರಾಮ ಸೇವಾ ಸಂಘ

ವಿಸ್ಮೃತಿಯ ರೋಗ ಬಡಿದಿದೆ ನಮಗೆ

www.gramsevasangh.org | Email ID: gramsevasanghindia@gmail.com | Mobile: 9980043911

Facebook : @gramsevasanghindia | Twitter : @gramsevasangha | Instagram: @gramsevasanghindia
For press kit : bit.ly/karonakuch_presskit
For all information: bit.ly/karonakuch

ಕೇವಲ ಮಹಾನಗರ ಹಾಗೂ ಮಹಾನ್ ಕಾರ್ಖಾನೆಗಳನ್ನು ನಿರ್ಮಿಸಿದರೆ ಅದು ರಾಕ್ಷಸರಾಜ್ಯವಾಗುತ್ತದೆ

ಪತ್ರಿಕಾ ಹೇಳಿಕೆ 11.04.2020

ಸಂಪೂರ್ಣ ಮಾಹಿತಿಯ ಇರುವ ಪತ್ರಿಕಾ ಕಿಟ್‍ಗಾಗಿ ಬಳಸಿ : bit.ly/karonakuch_presskit

ಮೋದಿಜೀ,

ಈ ಪತ್ರವನ್ನು ಗ್ರಾಮಸೇವಾಸಂಘದ ಪರವಾಗಿ ಬರೆಯುತ್ತಿದ್ದೇನೆ.  ಗಾಂಧಿವಾದಿ ರಚನಾತ್ಮಕ ಕೆಲಸಗಾರರು, ಪರಿಸರವಾದಿಗಳು ಹಾಗೂ ಪ್ರಗತಿಪರ ಚಿಂತಕರ ಒಂದು ಸಂಘಟನೆಯಾಗಿದೆ ಗ್ರಾಮಸೇವಾಸಂಘ.  ಪವಿತ್ರ ಆರ್ಥಿಕತೆಯನ್ನು ಜಾರಿಗೊಳಿಸುವ ಕಾಯಕದಲ್ಲಿ 2015ರಿಂದ ನಾವು ಸಕ್ರಿಯರಾಗಿದ್ದೇವೆ ಹಾಗೂ ಹಲವಾರು ಸತ್ಯಾಗ್ರಹಗಳನ್ನು ನಡೆಸಿಕೊಂಡು ಬಂದಿದ್ದೇವೆ.  ಹಾಲಿ ಜಾರಿಯಲ್ಲಿರುವ ಆರ್ಥಿಕತೆ ಜನವಿರೋಧಿಯಾದದ್ದು ಹಾಗೂ ಪ್ರಕೃತಿ ವಿರೋಧಿ ಯಾದದ್ದು ಎಂದು ನಾವು ನಂಬುತ್ತೇವೆ ಹಾಗೂ ಇದನ್ನು ರಾಕ್ಷಸಆರ್ಥಿಕತೆ ಎಂದು ಕರೆಯುತ್ತೇವೆ. ರಾಕ್ಷಸತನಕ್ಕೆ ಪರ್ಯಾಯವಾದದ್ದು ಪವಿತ್ರ ಆರ್ಥಿಕತೆ ಹಾಗೂ ಸರ್ವರ ಹಿತವನ್ನು ಕಾಪಾಡುವಂತಹದ್ದು !

  ನಿಮ್ಮ ಸಹೋದ್ಯೋಗಿಯೂ ಕೇಂದ್ರ ಸಚಿವರೂ ಆದ ಶ್ರೀ ಸದಾನಂದಗೌಡರು ಕಳೆದ ವರ್ಷ ನಡೆದ ಒಂದು ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಉಪವಾಸವನ್ನು ಕೈಬಿಡುವಂತೆ ಮನವಿ ಮಾಡಿದರು. ಕೇಂದ್ರ ಸರಕಾರದ ಜೊತೆಗೆ ಮಾತುಕತೆಗೆ ಅನುವು ಮಾಡಿಕೊಟ್ಟರು.  ಅವರ ಮನವಿಗೆ ಕಿವಿಗೊಟ್ಟು ನಾನು ಉಪವಾಸವ್ರತ ಕೈಬಿಟ್ಟಿದ್ದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ರಾಜ್ಯ ಮಂತ್ರಿಗಳಾದ ಶ್ರೀ ಪ್ರತಾಪ್‍ಚಂದ್ರ ಸಾರಂಗಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಗಳು ಗ್ರಾಮಸೇವಾಸಂಘದ ಪ್ರತಿನಿಧಿಗಳೊಂದಿಗೆ ಮೊದಲ ಸುತ್ತಿನ ಮಾತುಕತೆಯನ್ನು ನಡೆಸಿದರು.  ಈ ಬಗ್ಗೆ ತಮಗೆ ತಿಳಿದೇ ಇದೆ. ದುರಂತವೆಂದರೆ, ನಾವು ಮಾತುಕತೆಯ ಸಂದರ್ಭದಲ್ಲಿ ನೀಡಿದ್ದ ಸೂಚನೆಗಳನ್ನು ಕೇಂದ್ರ ಸರಕಾರವು ಕಾರ್ಯಗತಗೊಳಿಸಲಿಲ್ಲ. ತತ್‍ಪರಿಣಾಮವಾಗಿ ಕೋವಿಡ್-19 ಸಂದರ್ಭದಲ್ಲಿ ಗುಳೆಎದ್ದ ಲಕ್ಷಲಕ್ಷ ಬಡವರ ದುರಂತವನ್ನು ಕಾಣುವಂತಾಯಿತು ನಾವು. ಇರಲಿ. 

ಇಪ್ಪತ್ತೈದು ವರ್ಷಗಳಿಂದ ಹಳ್ಳಿಯಲ್ಲಿ ಬದುಕುತ್ತಿದ್ದೇನೆ ನಾನು. ಬಡವರೊಟ್ಟಿಗೆ ಕೆಲಸಮಾಡುತ್ತಿದ್ದೇನೆ.  ದಿನೇ ದಿನೇ ಹದಗೆಡುತ್ತಿರುವ ಅವರ ಪರಿಸ್ಥಿತಿಯನ್ನು ಕಂಡು ನನ್ನ ಹೃದಯ ಚೀರುತ್ತದೆ.  ಹೃದಯ ಚೀರುವುದು ಈಗಾಗಲೇ ಗುಳೆ ಎದ್ದಿರುವ ಬಡವರ ಪರಿಸ್ಥಿತಿಯ ಬಗ್ಗೆಯೂ ಹೌದು, ಗುಳೆ ಏಳಲಾರದೆ ಗ್ರಾಮಗಳಲ್ಲಿ ಸಿಲುಕಿಕೊಂಡಿರುವವರ ಅಸಹಾಯಕ ಪರಿಸ್ಥಿತಿಯೂ ಹೌದು. ಬಡವರು ಬೊಕ್ಕಸಕ್ಕೆ ಹೊರೆಯೆಂದೇ ತಿಳಿದಿವೆ ಸರಕಾರಗಳು.  ಖಂಡಿತಾ ಅಲ್ಲ.  ಭವಿಷ್ಯದ ಆರ್ಥಿಕನಾಯಕರು ಅವರು.  ಅನಗತ್ಯವಾಗಿ ಬಡವರನ್ನು ಹೊಗಳಲಿಕ್ಕಾಗಿ ಈ ಮಾತು ಹೇಳುತ್ತಿಲ್ಲ ನಾನು. ಅವರಿಗೆ ಅನೇಕ ಸಂಗತಿಗಳು ಅರಿವಿಲ್ಲ ನಿಜ.  ಉದಾಹರಣೆಗೆ ವ್ಯವಸ್ಥೆಯ ನಿರ್ವಹಣೆಯ ಅರಿವಿಲ್ಲ, ತಂತ್ರಜ್ಞಾನದ ಅರಿವಿಲ್ಲ.  ಆದರೆ ಪ್ರಕೃತಿಯ ಅರಿವಿದೆ, ಹಸಿವಿನ ಅರಿವಿದೆ, ಅರಿವಿಲ್ಲದ್ದನ್ನು ತಿಳಿಸಿಕೊಡೋಣ, ಸಹಾಯಕ್ಕೆ ನಿಲ್ಲೋಣ.  ಪರಿಸರಸ್ನೇಹಿಯಾದ ಯಂತ್ರಗಳನ್ನು ಮಾತ್ರವೇ ಉಳಿಸಿಕೊಂಡು ಕೆಲಕಸಕಿತ್ತುವ ಯಂತ್ರಗಳನ್ನು ತಿರಸ್ಕರಿಸೋಣ!  ಅವರ ಅನುಭವ ಹಾಗೂ ನಮ್ಮ ಅರಿವು ಎರಡನ್ನೂ ಮೇಳವಿಸಿ ರಾಷ್ಟ್ರೀಯ ಆರ್ಥಿಕನೀತಿ ರೂಪಿಸೋಣ.
ಮೋದಿಜೀ, ಹೇಗೂ ರಾಕ್ಷಸಆರ್ಥಿಕತೆ ಕುಸಿದು ಬಿದ್ದಿದೆ! ಮಾತ್ರವಲ್ಲ, ಬೀಳುವ ಮೊದಲು, ಪ್ರಕೃತಿ-ಪುರುಷ ಎರಡೂ ತತ್ವಗಳನ್ನು ಕುಲಗೆಡಿಸಿಹೋಗಿದೆ. ಹಸಿವಿನಿಂದ ಮನುಷ್ಯರು ಹುಳುಗಳಂತೆ ಹರಿದಾಡುತ್ತಿದ್ದಾರೆ. ಆದರೂ ನಾವು ಪಾಠ ಕಲಿತಂತಿಲ್ಲ !  ಮಾತ್ರವಲ್ಲ, ಆಕ್ಷಿಜನ್ ನೀಡಿ ರಾಕ್ಷಸಆರ್ಥಿಕತೆಯನ್ನು ಬದುಕಿಸಬೇಕು ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿವೆ.  ಅಂತಹ ಮೂರ್ಖತನಕ್ಕೆ ಬಲಿಯಾಗದಿರೋಣ, ಪವಿತ್ರ ಆರ್ಥಿಕತೆಯನ್ನು ಗೆಲ್ಲಿಸೋಣ.  

ಜನರಿಗೆ ಅಪ್ರಿಯ ಅನ್ನಿಸಬಲ್ಲ ಕಠಿಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಸರಕಾರUಳಿಗೆ ಕಷ್ಟ ನಿಜ. ಆದರೆ ಚಿಂತಿಸದಿರಿ. ನಾವು ಜನರನ್ನು ಸಿದ್ಧಪಡಿಸುತ್ತೇವೆ.  ನೆನಪಿಡಿ, ಪವಿತ್ರ ಆರ್ಥಿಕತೆಯೇ ರಾಮರಾಜ್ಯ! ಮಹಾನಗರ ಹಾಗೂ ಮಹಾನ್ ಕಾರ್ಖಾನೆಗಳನ್ನು ನಿರ್ಮಿಸುತ್ತಾ ಹೋಗುವುದು ರಾಕ್ಷಸರಾಜ್ಯವಾಗುತ್ತದೆ.  ನೀವು ನಿಜಕ್ಕೂ ರಾಮರಾಜ್ಯ ನಿರ್ಮಿಸಲು ಪ್ರಯತ್ನಿಸಿದರೆ ಸಂತೋಷ.  ಒಂದೊಮ್ಮೆ ಪ್ರಯತ್ನವನ್ನೇ ಮಾಡದೆ ಹೋದರೆ ನಾನಂತೂ ಮನಸ್ಸು ಮಾಡಿದ್ದೇನೆ. ಉಪವಾಸ ವ್ರತದ ಮೂಲಕ ಪವಿತ್ರಬಡವರ ಪರವಾಗಿ ಪ್ರಾಣತೆರುತ್ತೇನೆ.  ಮನುಕುಲಕ್ಕೆ ಒಳಿತಾಗಲಿ ಎಂಬುದು ನನ್ನ ಆಶಯವಾಗಿದೆ, ನಿಮ್ಮದೂ ಹೌದು ಎಂದು ಆಶಿಸುತ್ತೇನೆ.

ವಿಶ್ವಾಸವಿರಲಿ,
  ಪ್ರಸನ್ನ
     ರಂಗಕರ್ಮಿ, ನಾಟಕಕಾರ 

ಹೆಚ್ಚಿನಮಾಹಿತಿಗೆಈಲಿಂಕ್ಬಳಸಿbit.ly/karonakuch   

   ಗ್ರಾಮ ಸೇವಾ ಸಂಘ  
www.gramsevasangh.org | Email ID: gramsevasanghindia@gmail.com | Mobile: 9980043911Facebook : @gramsevasanghindia | Twitter : @gramsevasangha | Instagram: @gramsevasanghindia
For press kit : bit.ly/karonakuch_presskit For all information: bit.ly/karonakuch