Machine Civilization and Ramayana
29th Dec’18 | 5 PM | Gam Seva Sangh Bengaluru Office
Ramayana epic is a story of a civilization, and not a forest tale. The forest setting suggests, Valmiki’s interest in showing how civilization is integrally bound up with nature (Prakriti). When this bond is weakened, laws become harsh, etiquette’s increase, the number of shrines multiply: civilization becomes diseased.
– Prasanna (Theatre Person and Activist)
You can have more updated discussion with Prasanna about Ramayana, as he completed more Adhyaya’s (Chapters) of it since below article has been published in Jun 2018.
How the Ramayana can give the new thoughts to face the problems of Civilizations we are facing Today!
https://bangaloremirror.indiatimes.com/opinion/views/the-ramayana-a-leftist-epic
Dear Friends,
This Sat 29th Dec’18, 5 PM we are having a dialogue with Prasanna (Theatre Person and Activist) on “Machine Civilization and Ramayana” at Gram Seva Sangh Office. This is part of Gram Seva Sangh Study Circle. Looking Forward for your participation.
Venue:
Gram Seva Sangh Office
#47, Flat 102, Sheshanivas, Thyagaraj
Nagar, 1st Main Road, Bengaluru- 28,
Near N R Colony Bus stand. M: 9980043911
Please suggest the topics and subject experts or constructive workers, you are looking forward to discuss (under the agenda of Gram Seva Sangh). So we will try to plan in our future Study Circle meetings.
Please reply by message or call if you are joining.
Thank You
Abhilash.C.A
Sec. Gram Seva Sangh
9980043911
ಯಂತ್ರನಾಗರೀಕತೆ ಮತ್ತು ರಾಮಾಯಣ – ಪ್ರಸನ್ನರೊಂದಿಗೆ ಒಂದು ಸಂವಾದ
ರಾಮಾಯಣದ ಸುಂದರ ಭಾಗಗಳೆಲ್ಲ ಇರುವುದು ಕಾಡೊಳಗೆ. ಹಾಗಂತ ರಾಮಾಯಣವು ಕಾಡಿನ ಕತೆಯಲ್ಲ, ನಾಡಿನ ಕತೆಯದು, ಸಭ್ಯತೆಯ ಕತೆ, ರಾಮನ ಕತೆ. ಸಭ್ಯತೆಯ ಕತೆಯೊಂದನ್ನು ಕವಿಯು ಹೀಗೆ ಕಾಡೊಳಗೆ ಅದ್ದಿ ಇರಿಸಿರುವುದಕ್ಕೆ ಬಲವಾದ ಕಾರಣಗಳಿವೆ. ಸಭ್ಯತೆಗೆ ಪ್ರಕೃತಿಯೊಟ್ಟಿಗಿನ ಸಖ್ಯ ಅತ್ಯಗತ್ಯ ಎಂದು ಸಾರಬೇಕಿದೆ ಮಹಾಕವಿಗೆ.
ಕಾಡಿನ ಸಖ್ಯ ಕಳಚಿದಾಗ ಸಭ್ಯತೆಗಳು ಅತಿರೇಕದ ರೋಗಕ್ಕೆ ಪಕ್ಕಾಗುತ್ತವೆ, ಅತಿಯಾಗಿ ಕಟ್ಟಲ್ಪಡುತ್ತವೆ; ಸ್ಥಾವರಗಳು ಅತಿಯಾಗಿ ಬೆಳೆಯತೊಡಗುತ್ತವೆ, ಕಾನೂನುಗಳು ಅತಿಯಾಗಿ ಬೆಳೆಯತೊಡಗುತ್ತವೆ, ಮಂದಿರಗಳು ಅತಿಯಾಗಿ ಬೆಳೆಯತೊಡಗುತ್ತವೆ, ಹಿಂಸೆ ಅತಿಯಾಗಿ ಬೆಳೆಯತೊಡಗುತ್ತದೆ, ಸಭ್ಯತೆಯೇ ಒಂದು ರೋಗವಾಗಿ ಪರಿಣಮಿಸುತ್ತದೆ ಎಂದು ಸೂಚಿಸುತ್ತಿದೆ ರಾಮಾಯಣ.
– ಪ್ರಸನ್ನ (ರಂಗಕರ್ಮಿ ಹಾಗೂ ಹೋರಾಟಗಾರರು)
ರಂಗಕರ್ಮಿ ಪ್ರಸನ್ನ ರವರು ಈ ಅಂಕಣ ಬರೆದ ನಂತರ ಇಲ್ಲಿಯವರೆಗೆ ತಾವು ಬರೆಯುತ್ತಿರುವ “ಸರಳ ರಾಮಾಯಣ” ದ ಹೆಚ್ಚಿನ ಅಧ್ಯಾಯವನ್ನು ಬರೆದಿದ್ದು. ಅವರೊಂದಿಗೆ ಇದರ ಮುಂದುವರೆದ ಚರ್ಚೆ ಹಾಗೂ ಇದನ್ನು ಒಂದು ನಾಗರೀಕತೆಯ ಕಥೆಯಾಗಿ ನೋಡಿದಾಗ ನಾವು ಪ್ರಸ್ತುತ ಎದುರಿಸುತ್ತಿರುವ ಯಂತ್ರನಾಗರಿಕತೆಯ ಸಮಸ್ಯೆಗಳ ಬಗೆಗೆ ನಮಗೆ ಹೊಸ ಹೊಳಹುಗಳು ಮೂಡಲಿವೆ!
https://www.prajavani.net/columns/ರಾಮಾಯಣವೆಂಬುದು-ಎಡಪಂಥ